ಗಾಲಿ ಜನಾರ್ಧನ ರೆಡ್ಡಿ ಮಗ ಕಿರೀಟಿ ರೆಡ್ಡಿ 2nd PUC ನಲ್ಲಿ ಡಿಸ್ಟಿಂಕ್ಷನ್ | Oneindia Kannada
2018-05-01 1
ಕಬ್ಬಿಣದ ಅದಿರು ಗಣಿಗಾರಿಕೆ ಮೂಲಕ ರಾಜ್ಯ - ರಾಷ್ಟ್ರ ಮತ್ತು ವಿದೇಶಗಳಲ್ಲಿ ಖ್ಯಾತಿ ಪಡೆದಿರುವ ಗಾಲಿ ಜನಾರ್ದನರೆಡ್ಡಿಯ ಏಕೈಕ ಪುತ್ರ ಜಿ. ಕಿರೀಟಿ ರೆಡ್ಡಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್!. ಅಪ್ಪನಂತೆ ಮಗನೂ ಸಾಧನೆಯ ಹಾದಿಯಲ್ಲಿದ್ದಾನೆ.